ವಿವರಗಳು :
ಹೈನುಗಾರಿಕೆಗೆ ಅತ್ಯುತ್ತಮ ಗುಣಮಟ್ಟದ ಮೇವುಗಳು ದೊರೆಯುತ್ತವೆ. ಹಸು ಆಡು ಕುರಿ ಸಾಕಾಣಿಕೆ ಮಾಡುವವರಿಗೆ ನಮ್ಮಲ್ಲಿ ವಿವಿಧ ತಳಿಯ ಉತ್ತಮಗುಣಮಟ್ಟದ ಮೇವಿನ ಬಿತ್ತನೆ ಬೀಜಗಳು ದೊರೆಯುತ್ತವೆ ಬಹುವಾರ್ಷಿಕ ಬೆಳೆಗಳು
1) #ಮೇವಿನಜೋಳ ( cofs 31 ) 🌿
2)#ಕುದುರೆಮೆಂತೆ 🌿
3 ) #ಚೊಗಚೆ 🌿
4) #ಅಗಸೆ 🌿
5) #ಬೇಲಿಮೇಂತೆ ( hedge Lucerne ) 🌿
ರಾಜ್ಯಾದ್ಯಂತ ಕೊರಿಯರ್ ಸೇವೆ ಲಭ್ಯವಿದೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
MOB : 74112 83977